ಅಭಿಪ್ರಾಯ / ಸಲಹೆಗಳು

ಇಲಾಖಾ ಕಾರ್ಯಕ್ರಮಗಳು

ಸಾಕ್ಷರತಾ ಕಾರ್ಯಕ್ರಮಗಳು ನಡೆದು ಬಂದ ದಾರಿ:

ಕ್ರ.ಸಂ

ಕಾರ್ಯಕ್ರಮದ ಹೆಸರು

ಅನುಷ್ಠಾನದ ವರ್ಷ

ಸಾಧನೆ(ಲಕ್ಷಗಳಲ್ಲಿ)

01

ಸಂಪೂರ್ಣ ಸಾಕ್ಷರತಾ ಆಂದೋಲನ

1990-98

43.08

02

ಸಾಕ್ಷರೋತ್ತರ ಕಾರ್ಯಕ್ರಮ

1999-00

22.97

03

ಮುಂದುವರಿಕೆ ಶಿಕ್ಷಣ ಕಾರ್ಯಕ್ರಮ

2000-09

13.92

04

ವಯಸ್ಕರ ಶಿಕ್ಷಣ ಪಡೆ

2004-05

0.48

05

ಕಲಿಕೆ-ಗಳಿಕೆ ಸಾಕ್ಷರತಾ ಕಾರ್ಯಕ್ರಮ

2005-06

2.36

06

ಕಿರು ಸಾಕ್ಷರತಾ ಯೋಜನೆ

2005-06

0.32

07

ವಿದ್ಯಾರ್ಥಿಗಳ ಮೂಲಕ ಸಾಕ್ಷರತೆ

2005-09

11.68

08

ಶಿಬಿರ ಸಾಕ್ಷರತಾ ಕಾರ್ಯಕ್ರಮ

2006-10

5.8

09

ಬಾಕಿ ಉಳಿದ ಅನಕ್ಷರಸ್ಥರ ಸಾಕ್ಷರತಾ ಕಾರ್ಯಕ್ರಮ

2005-09

8.53

10

ಡಾ||ಡಿ.ಎಂ. ನಂಜುಂಡಪ್ಪ ವರದಿಯನ್ವಯ ಹಿಂದುಳಿದ ತಾಲ್ಲೂಕುಗಳಲ್ಲಿ ಸಾಕ್ಷರತಾ ಕಾರ್ಯಕ್ರಮ

2010-11 ರಿಂದ 2016-17

2.18

11

ಕೇಂದ್ರ ಪುರಸ್ಕ್ರುತ ಸಾಕ್ಷರ ಭಾರತ್ ಕಾರ್ಯಕ್ರಮ

2009-10 ರಿಂದ 2016-17

51.21

12

ಹೈದರಾಬಾದ್-ಕರ್ನಾಟಕ ಪ್ರದೇಶದ 06 ಜಿಲ್ಲೆಗಳಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮ

2017-18

5.99

ಒಟ್ಟು

168.52

ಸರ್ಕಾರಿ ಆದೇಶ ಸಂಖ್ಯೆ: ಇಡಿ 02 ಎಂಪಿಇ 2017, ದಿನಾಂಕ 30.10.2018 ರನ್ವಯ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಲಭ್ಯವಿರುವ ಅನುದಾನದಲ್ಲಿ 2018-19, 2019-20 ಮತ್ತು 2020-21ನೇ ಸಾಲಿಗೆ ಕೆಳಕಂಡ ಕಾರ್ಯಕ್ರಮಗಳು ಮಂಜೂರಾಗಿರುತ್ತವ

 

ಕ್ರ.ಸಂ

ಕಾರ್ಯಕ್ರಮ

       2018-19

       2019-20

       2020-21

ಭೌತಿಕ ಗುರಿ

  ಆರ್ಥಿಕ ಗುರಿ

(ರೂ.ಲಕ್ಷಗಳಲ್ಲಿ)

ಭೌತಿಕ ಗುರಿ

  ಆರ್ಥಿಕ ಗುರಿ

(ರೂ.ಲಕ್ಷಗಳಲ್ಲಿ)

ಭೌತಿಕ ಗುರಿ

  ಆರ್ಥಿಕ ಗುರಿ

(ರೂ.ಲಕ್ಷಗಳಲ್ಲಿ)

1

ಡಾ|| ಡಿ.ಎಂ. ನಂಜುಂಡಪ್ಪ ವರದಿಯನ್ವಯ ರಾಜ್ಯದ 19 ಜಿಲ್ಲೆಗಳ ಅತ್ಯಂತ ಹಿಂದುಳಿದ/ಅತಿ ಹಿಂದುಳಿದ/ಹಿಂದುಳಿದ 95 ತಾಲ್ಲೂಕುಗಳ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಸಾಕ್ಷರತಾ ಕಾರ್ಯಕ್ರಮ

25000000

750.00

188500

622.00

138181

456.00

2

ರಾಜ್ಯದ 20 ಜಿಲ್ಲೆಗಳ ನಗರ ಪ್ರದೇಶಗಳ ಕೊಳೆಚೆ ಪ್ರದೇಶಗಳಲ್ಲಿನ ಅನಕ್ಷರಸ್ಥಗೆ ಸಾಕ್ಷರತಾ ಕಾರ್ಯಕ್ರಮ.

204000

612.00

188500

622.00

138181

456.00

3

ರಾಜ್ಯದ 20 ಜಿಲ್ಲೆಗಳಲ್ಲಿನ  ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳಲ್ಲಿನ ಅನಕ್ಷರಸ್ಥ ಮಹಿಳೆಯರಿಗೆ ಸಾಕ್ಷರತಾ ಕಾರ್ಯಕ್ರಮ. 

204000

612.00

136333

450.00

138181

456.00

4

ರಾಜ್ಯದ ಹೈದರಾಬಾದ್-ಕರ್ನಾಟಕ ಪ್ರದೆಶದ 06 ಜಿಲ್ಲೆಗಳ ಗ್ರಾಮ ಪಂಚಾಯಿತಿ ಅನಕ್ಷರಸ್ಥ ಸದಸ್ಯರಿಗೆ ಸಾಕ್ಷರತಾ ಕಾರ್ಯಕ್ರಮ

1500

169.00

1250

141.00

 

 

ಒಟ್ಟು

659500

2143.00

514583

1835.00

414543

1368.00

 

ಇತ್ತೀಚಿನ ನವೀಕರಣ​ : 22-01-2020 12:35 PM ಅನುಮೋದಕರು: V Madhava Reddy


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಲೋಕ ಶಿಕ್ಷಣ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080